ಸವಿಯಲು ಸಿದ್ಧ... :-)
ನಿಮಗೆ schezwan fried rice ಕಥೆ ಗೊತ್ತ?! ಮೂಲತಃ ಚೀನಿಯರು ಶ್ರಮ ಜೀವಿಗಳು. ಹಾಗೆ, ಕಷ್ಟಪಟ್ಟು ಸಂಪಾದಿಸಿದ ಊಟವನ್ನು ಎಂದಿಗೂ ಪೋಲು ಮಾಡಬಾರದು ಎಂಬುದು ಅವರ ನಂಬಿಕೆ. ನೂರಾರು ವರ್ಷಗಳ ಹಿಂದೆ ನಡೆದ ಮಹಾಯುದ್ಧದ ಸಮಯದಲ್ಲಿ, ಅನ್ನಕ್ಕಾಗಿ ಹಾಹಾಕಾರವೆದ್ದ ಸಮಯ ಅದು. ಚೀನೀ ಜನರು, ಹಿಂದಿನ ದಿನದ ಅಳಿದುಳಿದ ಅನ್ನವನ್ನ ಪೋಲುಮಾಡದಿರಲು,ಹಾಗೆಯೇ ಯುದ್ಧದಲ್ಲಿ ಹೋರಾಡ ಹೊರಟ ಯುವಕರಿಗೆ ಪೌಷ್ಟಿಕಾಹಾರವಾಗಿಯೂ ಉಪಯೋಗವಾಗಲೆಂದು ಕಂಡುಹಿಡಿದ ಸುಲಭವಾದ ಆಹಾರ. Fried rice.
ಅಂದ್ರೆ, ನಮ್ಮನೆಗಳಲ್ಲಿ ಮಾಡ್ತೀವಲ್ಲ ತಂಗಳನ್ನದ ತರಕಾರಿ ಬಾತ್, ಅದರ ಚೀನೀ ಗೆಳತಿ ಅಷ್ಟೇ ;-)
ಇನ್ನು schezwan sauce ಹೇಗೆ ತಯಾರಾಯಿತು ಗೊತ್ತ?! Schezwan ಅನ್ನೋದು ಚೀನಾದ ಒಂದು ಪ್ರಾಂತ್ಯದ ಹೆಸರು.
ಟಿಬೆಟ್ಟಿನ ಬೆಟ್ಟಗಳು ಒಂದು ಕಡೆಯಾದರೆ, ಭವ್ಯವಾದ ಝಿಂಕ್ಸಾ ನದಿ ಇನ್ನೊಂದು ಕಡೆ. ಚೆಂಗುಡು ಎಂಬ ಪ್ರದೇಶ ಇಲ್ಲಿನ ರಾಜಧಾನಿ. ಈ ಪ್ರಾಂತ್ಯದ ವಾತಾವರಣ, ಖಾರದ ಮೆಣಸಿನಕಾಯಿ ಬೆಳೆಯೋದಕ್ಕೆ ಸೂಕ್ತ. ಅಲ್ಲಿ ಬೆಳೆದ ಮೆಣಸಿನಕಾಯಿಯಿಂದ ಮಾಡಿದ ಚಟ್ನಿನೇ schezwan sauce :-)
ನಮ್ಮ ರಾಜಸ್ಥಾನದ ಮೆಣಸಿನಕಾಯಿಗಿಂತ ಅಥವಾ ಸಿಕ್ಕಿಂನ ಭೂತ್ ಝುಲೋಕಿಯಗಿಂತ ಏನು ಖಾರ ಇಲ್ಲ ಬಿಡಿ...

No comments:
Post a Comment