Sunday, 11 June 2017

Sequel in the sky
As the stars shine
They tell a million stories
Some of yours and a few mine

Krishne

Saturday, 3 June 2017

ಮಚ್ಚು, ಲಾಂಗು, ಆಸಿಡ್, ಖಾರಾಪುಡಿ, ಕಡ್ಡಿಪುಡಿ ..... ಯುವ ಮನಸ್ಸುಗಳ ಮೇಲೆ ನಮ್ಮ ಚಿತ್ರರಂಗದ ಕೊಡುಗೆ ಅಪಾರ.. ಛೆ! :-(

Monday, 22 May 2017

ನೆನಪುಗಳು

ಮನೆಗೆ ಬರುವ ಅತಿಥಿಗಳೆಲ್ಲರೂ, ಹಿಂದಿರುಗುವಾಗ, ಬಾಗಿಲ ಬಳಿ ಬಿಟ್ಟ ತಮ್ಮ ತಮ್ಮ ಚಪ್ಪಲಿಗಳನ್ನು ತಾವೇ ಹಾಕಿಕೊಂಡು ಹೋಗುವಂತೆ,


ನಮ್ಮೆಲ್ಲರ ಬದುಕಿನಲ್ಲಿ ಬರುವ ಬೇಕಾದ, ಬೇಡದ, ಸಿಹಿ ಹಂಚಿದ, ಕಹಿ ನೀಡಿದ ಎಲ್ಲ ಅತಿಥಿಗಳೂ, ತಮ್ಮ‌ತಮ್ಮ ನೆನಪುಗಳನ್ನೆಲ್ಲಾ ತಾವೇ ಹೆಕ್ಕಿ ಒಯ್ಯುವಂತಿದ್ದಿದ್ದರೆ, ಜೀವನ ಬಹಳ ಸುಂದರವಾಗಿರುತ್ತಿತ್ತೇನೋ..


ಕೃಷ್ಣೆ