ಮೌನದ ಮಾತು
ಅರ್ಥ ಹುಡುಕುವುದೆಂತು
ಹೂತ ನೆನಪುಗಳ ಹೆಕ್ಕಿ
ಕನಸು ಕಾಣುವುದೆಂತು
ಅರ್ಥ ಹುಡುಕುವುದೆಂತು
ಹೂತ ನೆನಪುಗಳ ಹೆಕ್ಕಿ
ಕನಸು ಕಾಣುವುದೆಂತು
ಹೆಸರಿಲ್ಲದೆ ಹುಟ್ಟಿದ ಬಂಧ
ಹೊಸತನವ ಹುಡುಕುತಿರಲು
ತುಡಿತದೆದೆಯ ಬಡಿತದಲೂ
ತಡವರಿಸುತಿದೆ ಕನಸು
ಹೊಸತನವ ಹುಡುಕುತಿರಲು
ತುಡಿತದೆದೆಯ ಬಡಿತದಲೂ
ತಡವರಿಸುತಿದೆ ಕನಸು
ದಿಟ್ಟ ಶರಧಿಯೊ೦ದು
ಕೆನೆದು ಸಿಡಿದು, ಭೋರ್ಗರೆದು
ಮನವ ಸೇರಿತನವರತ
ಶಾ೦ತಗೊಳಿಸುತ ಜಗವ
ಕೆನೆದು ಸಿಡಿದು, ಭೋರ್ಗರೆದು
ಮನವ ಸೇರಿತನವರತ
ಶಾ೦ತಗೊಳಿಸುತ ಜಗವ
ಕೃಷ್ಣೆ
