ಮನೆಗೆ ಬರುವ ಅತಿಥಿಗಳೆಲ್ಲರೂ, ಹಿಂದಿರುಗುವಾಗ, ಬಾಗಿಲ ಬಳಿ ಬಿಟ್ಟ ತಮ್ಮ ತಮ್ಮ ಚಪ್ಪಲಿಗಳನ್ನು ತಾವೇ ಹಾಕಿಕೊಂಡು ಹೋಗುವಂತೆ,
ನಮ್ಮೆಲ್ಲರ ಬದುಕಿನಲ್ಲಿ ಬರುವ ಬೇಕಾದ, ಬೇಡದ, ಸಿಹಿ ಹಂಚಿದ, ಕಹಿ ನೀಡಿದ ಎಲ್ಲ ಅತಿಥಿಗಳೂ, ತಮ್ಮತಮ್ಮ ನೆನಪುಗಳನ್ನೆಲ್ಲಾ ತಾವೇ ಹೆಕ್ಕಿ ಒಯ್ಯುವಂತಿದ್ದಿದ್ದರೆ, ಜೀವನ ಬಹಳ ಸುಂದರವಾಗಿರುತ್ತಿತ್ತೇನೋ..
ಕೃಷ್ಣೆ